ಅರಕಲಗೂಡು : ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನೆಡೆದಿರುವ ಘಟನೆ.
ಛೇ.. ಛೇ.. ಛೇ.. ಇದ್ಯಂತ ದುರಂತ.. ಇದ್ಯಂತಾ ಅನ್ಯಾಯ..: ಜೀವ ಉಳಿಸಬೇಕಾದ ಆರೋಗ್ಯ ಇಲಾಖೆಯೇ ಜೀವ ತೆಗೆದುಬಿಡ್ತು!; ಅರಕಲಗೂಡಿನಲ್ಲೊಂದು ಅಮಾನವೀಯ ಘಟನೆ.
ಅರ್ದದಲ್ಲೇ ಕೈಕೊಟ್ಟ ಅಂಬುಲೈನ್ಸ್ ವಾಹನ
ಚಾಲಕನ ನಿರ್ಲಕ್ಷ್ಯ ,
ದುಮ್ಮಿ ಕೊಪ್ಪಲಿನ ದಮ್ಮು ರೋಗಿಗೆ ಸೀಗದ ಚಿಕಿತ್ಸೆ
ಗಂಟೆ ಗಟ್ಟಲೇ ಕಾದರೂ ಬರದ ವಾಹನ.
ಬೆಳ್ಳಿಗ್ಗೆ 8 ಗಂಟೆಯಿಂದ ದುಮ್ಮಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಅಂಬುಲೇನ್ಸ್.
ಅಧಿಕಾರಿಗಳಿಂದ ನೀರ್ಲಷ್ಯ ದೋರಣೆ,
ದೂರವಾಣಿ ಕರೆ ಮಾಡಿದರೆ ಸೀಗುತ್ತಿಲ ಪರಿಹಾರ.
ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ದುಮ್ಮಿ ಗ್ರಾಮದ ದಮ್ಮು ರೋಗದ ವ್ಯಕ್ತಿ ಸಾವು.
ಛೇ.. ಛೇ.. ಛೇ.. ಇದ್ಯಂತ ದುರಂತ.. ಇದ್ಯಂತಾ ಅನ್ಯಾಯ..: ಜೀವ ಉಳಿಸಬೇಕಾದ ಆರೋಗ್ಯ ಇಲಾಖೆಯೇ ಜೀವ ತೆಗೆದುಬಿಡ್ತು!; ಅರಕಲಗೂಡಿನಲ್ಲೊಂದು ಅಮಾನವೀಯ ಘಟನೆ.
ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು
No comments:
Post a Comment