ರಾಮನಾಥಪುರ ರಘುಪತಿ ಕೊಪ್ಪಲು ಸೀಲ್ ಡೌನ್.
ರಾಮನಾಥಪುರ ಪಟ್ಟಣದ ರಘುಪತಿ ಕೊಪ್ಪಲು ರಸ್ತೆಯ ವಾಸಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಭಾಗದ ರಸ್ತೆಯನ್ನು ಗ್ರಾಮ ಪಂಚಾಯತಿ, ನಾಡಕಛೇರಿ ಹಾಗೂ ಗ್ರಾಮಸ್ಥರು ಸೀಲ್ ಡೌನ್ ಮಾಡಿದರು.
ಈ ಸಂದರ್ಭದಲ್ಲಿ ಡಾ. ಅಭಿಷೇಕ್, ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ರಾಜಸ್ವ ನೀರಿಕ್ಷಕ ಸ್ವಾಮಿ, ಕಾರ್ಯದರ್ಶಿ ನಿಂಗಣ್ಣ, ವಿ.ಎ. ಧಮೇಶ್, ಅಶಾ ಕಾರ್ಯಕರ್ತರು ಮುಂತಾದವರು ಇದ್ದರು.
#ಅರಕಲಗೂಡು ಬ್ರೇಕಿಂಗ್ ನ್ಯೂಸ್
ರವಿಕುಮಾರ್ ದುಮ್ಮಿ ಅರಕಲಗೂಡು
No comments:
Post a Comment