ನಿಲವಾಗಿಲು ಗ್ರಾಮದ ಸರ್ಕಾರಿ ಕೆರೆ ಒತ್ತುವರಿ, ಗ್ರಾಮಸ್ಥರ ಸಮ್ಮುಖದಲ್ಲಿ ಅಳತೆ ಮಾಡಿದ ಅಧಿಕಾರಿಗಳು.




ಅರಕಲಗೂಡು: ತಹಸೀಲ್ದಾರ್ ಸೂಚನೆಯಂತೆ
ದೊಡ್ದಮಗ್ಗೆ ಹೋಬಳಿಯ ನಿಲವಾಗಿಲು ಗ್ರಾಮದ ಸರ್ವೆ ನಂಬರ್ 9 ಮತ್ತು 207 ರ ಕೆರೆ ಒತ್ತುವರಿ  ಅಳತೆ ಕಾರ್ಯವನ್ನು  ಗ್ರಾಮಸ್ಥರ ಸಮ್ಮುಖದಲ್ಲಿ  ಮಾಡಲಾಯಿತು.

ರಾಜಶ್ವ ನಿರೀಕ್ಷಕರಾದ ರಾಘವೇಂದ್ರ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕ ಸಂತೋಷ್ ಭೂಮಾಪಕ ಮಹಲಿಂಗಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

No comments:

Post a Comment