ಕಟ್ಟಾಯ ಟೋಲ್ ಬಳಿ ಅಪಘಾತ,ಅರಕಲಗೂಡು ತಾಲ್ಲೂಕಿನ ವ್ಯಕ್ತಿ ಸಾವು.

ಕಟ್ಟಾಯ ಟೋಲ್ ಪಕ್ಕ  ಅಪಘಾತ.

ಕಟ್ಟಾಯ ಟೋಲ್ ಪಕ್ಕ ಅಪಘಾತವಾಗಿದೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅವರು ಅರಕಲಗೂಡು ತಾಲ್ಲೂಕಿನವರು ಎಂದು ತಿಳಿದುಬಂದಿದೆ.

No comments:

Post a Comment