ಅರಕಲಗೂಡು: 12 ಸಾವಿರ ಸಂಬಳ ನೀಡುವಂತೆ ಆಶಾ ಕಾರ್ಯಕರ್ತೆರ ಮನವಿ.

ಅರಕಲಗೂಡು ತಾಲ್ಲೂಕಿನಲ್ಲಿ ಮಂಗಳವಾರ  ಆಶಾ ಕಾರ್ಯಕರ್ತೆ ಮಂಜುಳರವರ  ನೇತೃತ್ವದಲ್ಲಿ 7 ಜನ ಆಶಾ ಕಾರ್ಯಕರ್ತೆಯರು ತಹಸೀಲ್ದಾರ್ ಕಛೇರಿ ಗೆ ಆಗಮಿಸಿ 12 ಸಾವಿರ ಸಂಬಳ ನಿಗದಿ ಮಾಡಿ ಕೊಡಿ ಎಂದು ತಹಸೀಲ್ದಾರ್ ವೈ ಎಂ ರೇಣುಕುಮಾರ್ ರವರಿಗೆ  ಮನವಿ  ನೀಡಿದರು.


ವರದಿ : ಎ. ಎಸ್ ಸಂತೋಷ್ ಅರಕಲಗೂಡು




No comments:

Post a Comment