: ಕೋರೋನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ,ಹೊ.ನ.ಪುರ ರಸ್ತೆ ಶ್ರೀದೇವಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಹೊ.ನ ಪುರ ಯುವಕನಿಗೆ ಪಾಸೀಟಿವ್ ಆದ ಹಿನ್ನೆಲೆಯಲ್ಲಿ
ಪೆಟ್ರೋಲ್ ಬಂಕ್ ನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಕರೋನ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಬಂದ್.
ಮಾಲೀಕರಲ್ಲಿ ಹೆಚ್ಚಿದ ಆತಂಕ.
ಸ್ವಯಂ ಪ್ರೇರಿತ ಬಂಕ್ ಬಂದ್ ಜನರಲ್ಲಿ ಹೆಚ್ಚಿದ ಕರೋನಾ ಭಯ.
No comments:
Post a Comment