ಕೇಂದ್ರ ಸರ್ಕಾರದಿಂದ ಅನ್ ಲಾಕ್ ನಿಯಮ 2.0 ಬಿಡುಗಡೆ.

ಕೇಂದ್ರ ಸರ್ಕಾರದಿಂದ ಅನ್ ಲಾಕ್ ನಿಯಮ 2.0 ಬಿಡುಗಡೆ.

ಲಾಕ್​ಡೌನ್ ನಂತರ ಇದೀಗ ಎರಡನೇ ಹಂತದ ಲಾಕ್​ಡೌನ್​ ಸಡಿಲಿಕೆಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದು ದೇಶದಾದ್ಯಂತ ಈ ಅನ್​ಲಾಕ್​ 2.0 ಜುಲೈ 1 ರಿಂದ ಜುಲೈ 31 ರವರೆಗೆ ಜಾರಿಯಲ್ಲಿರಲಿದೆ.


  • ಜುಲೈ 31 ರವರೆಗೂ ಎಲ್ಲಾ ಶಾಲೆ, ಕಾಲೇಜುಗಳು ಬಂದ್.
  • ರಾತ್ರಿ 10ರಿಂದ ಬೆಳಗ್ಗೆ 5ರವರೆಗೂ ನೈಟ್ ಕರ್ಫ್ಯೂ ಜಾರಿ.
  • ಜುಲೈ 31 ರವರೆಗೆ ಮೆಟ್ರೋ ಸಂಚಾರ ಇಲ್ಲ
  • ಅಂತರಾಷ್ಟ್ರೀಯ ವಿಮಾನ ಸಂಚಾರ ಇಲ್ಲ
  • ಸಿನಿಮಾ ಹಾಲ್, ಜಿಮ್, ಪಬ್​, ಕ್ಲಬ್​ಗಳು ಬಂದ್.
  • ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧ.
  • ಯಾವುದೇ ರೀತಿಯ ಮನರಂಜನಾ ಪಾರ್ಕ್ ತೆರೆಯುವಂತಿಲ್ಲ.

No comments:

Post a Comment