:ಅರಕಲಗೂಡು ಬ್ರೇಕಿಂಗ್ ನ್ಯೂಸ್
ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಕಾರ್ಗಲ್ ಹಾಗೂ ತರಿಗಳಲೆ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 6 ಮಂದಿಯ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 11 ಮಂದಿಯ ಗಂಟಲ ದ್ರವವನ್ನು ಕೋವಿಡ್-19 ಪರೀಕ್ಷಾ ಸಂಚಾರಿ ವಾಹನದ ಮೂಲಕ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.
ಕೋವಿಡ್ ಟೆಸ್ಟ್ ನಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿದೆ.
ವರದಿ: ಜ಼ಮೀರ್ ಅಹಮದ್ ಕೊಣನೂರು
No comments:
Post a Comment