ಅರಕಲಗೂಡು ಬ್ರೇಕಿಂಗ್ ನ್ಯೂಸ್
ಅರಕಲಗೂಡು ತಾಲ್ಲೂಕಿನಲ್ಲಿ ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆ ಹಾರ್ಡ್‌ವೇರ್ ಅಂಗಡಿ ಮಾಲೀಕರು ಬೆಳಿಗ್ಗೆ 8 ಇಂದ ಮಧ್ಯಾಹ್ನ 2.00 ವರೆಗೆ ಮಾತ್ರ ತೆಗೆಯಲಾಗುವುದು.
ಸ್ವಯಂಘೋಷಿತ ಬಂದ್ ಮಾಡಲಾಗುವುದು ಎಂದು ಹಾರ್ಡ್ ವೇರ್ ಅಂಗಡಿ ಮಾಲೀಕರಾದ ಶಂಭುಗೌಡ ತಿಳಿಸಿದರು.
ವರದಿ: ಎ.ಎಸ್ ಸಂತೋಷ್ ಅರಕಲಗೂಡು
No comments:
Post a Comment