ಅರಕಲಗೂಡು ಬ್ರೇಕಿಂಗ್ ನ್ಯೂಸ್
ಚೀನಾದ ಟಿಕ್‌ಟಾಕ್ ಸೇರಿದಂತೆ 59 ಆಪ್‌ಗಳನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದು, ಕುತಂತ್ರಿ ಚೀನಾಗೆ ಭಾರತ ತಕ್ಕ ಉತ್ತರ ನೀಡಿದೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ನಂತರ ಭಾರತ ಮಹತ್ವದ ಆದೇಶಗಳನ್ನ ಮಾಡಿದೆ. ಸಂಘರ್ಷದಿಂದ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾಗೆ ಕೇಂದ್ರ ಸರ್ಕಾರ ತಕ್ಕ ಪ್ರತ್ಯತ್ತರ ನೀಡಿದೆ. ಭಾರತದ 20 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು, ಅಲ್ಲದೆ ಸೈನಿಕರೂ ಕಾಣೆಯಾದ ಈ ಹಿನ್ನೆಲೆ ಭಾರತದಲ್ಲಿ ಚೀನಾ ವಸ್ತುಗಳನ್ನ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಸಾರ್ವಜನಿಕ ಕೂಗು ಕೇಳಿ ಬಂದಿತ್ತು.
No comments:
Post a Comment