ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ನಿಲುವಾಗಿಲು ಮತ್ತು ಕಣಿಯಾರು ಗ್ರಾಮದಲ್ಲಿ ಇಂದು ಎರಡು ಕರೋನ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ವೈ ಎಂ ರೇಣುಕುಮಾರ್ ,ಮತ್ತು ತಾಲ್ಲೂಕು ವೈದ್ಯಾದಿಕಾರಿ ಸ್ವಾಮಿಗೌಡ ಬೇಟಿ ನೀಡಿ ಜನರಲ್ಲಿ ಮುನ್ನೆಚ್ಚರಿಕೆಯ ಕ್ರಮ ವಹಿಸಿದರು.
ಇದೇ ಸಂದರ್ಭದಲ್ಲಿ ಡಾ|| ನಮ್ರತಾ ,ರಾಜಸ್ವ ನಿರೀಕ್ಷರಾದ ರಾಘವೇಂದ್ರ, ಗ್ರಾಮ ಲೆಕ್ಕಗರಾರದ ಸಂಜೀತ್ ಕುಮಾರ್ ಹೆಚ್.ಎ ಮತ್ತು ಇತರೆ ಅಧಿಕಾರಿಗಳು ಜಿಲ್ಲಾಡಳಿತದ ಸೂಚನೆಯಂತೆ ಅಗತ್ಯ ಕ್ರಮ ಕೈಗೊಂಡರು.
ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು
No comments:
Post a Comment