ಅರಕಲಗೂಡು ತಾಲ್ಲೂಕಿನಲ್ಲಿ 15 ಮಂದಿಗೆ ಕರೋನಾ ಪಾಸಿಟಿವ್ ಪತ್ತೆ.

ಅರಕಲಗೂಡು ತಾಲ್ಲೂಕಿನಲ್ಲಿ ದಿನೆ ದಿನೆ ಹೆಚ್ಚುತ್ತಿರುವ  ಕರೋನಾ 15 ಮಂದಿಗೆ ಕರೋನಾ ಪಾಸಿಟಿವ್  ಪತ್ತೆ.

ಹಾಸನ ಜಿಲ್ಲೆಯಲ್ಲಿ ಹಳಿ ತಪ್ಪಿದ ಕೊರೋನಾ ಓಟ; ಇಂದು ಒಂದೇ ದಿನ ಬರೋಬರಿ 152 ಮಂದಿಗೆ ಅಂಟಿದ ಸೊಂಕು; ಮತ್ತೆ ಇಬ್ಬರ ಸಾವು; ಒಟ್ಟು ಸಾವನಪ್ಪಿದವರ ಸಂಖ್ಯೆ 41ಕ್ಕೆ ಏರಿಕೆ; 25 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ.

ಅರಕಲಗೂಡು ಬ್ರೇಕಿಂಗ್ ನ್ಯೂಸ್

ರವಿಕುಮಾರ್ ದುಮ್ಮಿ ಅರಕಲಗೂಡು


No comments:

Post a Comment