ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ವ್ಯಾಪ್ತಿಯ ಅಗ್ರಹಾರ ಗ್ರಾಮದ ಯೋಧ ಯಂಗಟ ರವರ ಸಮಾಧಿ ಬಳಿ ತೆರಳಿ ವಿಜಯೋತ್ಸವ ವನ್ನು ಸಮ - ಸಮಾಜ ನಿರ್ಮಾಣ ವೇದಿಕೆ ತಾಲೂಕು ಘಟಕ ದ ವತಿಯಿಂದ ಆಚರಿಸಲಾಯಿತು.
ಸಮ - ಸಮಾಜ ನಿರ್ಮಾಣ ವೇದಿಕೆ ಯ ಕಾರ್ಯಕರ್ತರು ರೆಲ್ಲರೂ ವೀರ ಯೋಧ ಹವಾಲ್ದಾರ್ ಯಂಗಟ (ರಾಜೇಂದ್ರ )ಸಮಾಧಿ ಬಳಿ ತೆರಳಿ ಪುಷ್ಪ ನಮನ ಹಾಗೂ ಕ್ಯಾಂಡಲ್ ಹಚ್ಚಿ 2 ನಿಮಿಷ ಮೌನ ಆಚರಣೆ ಮಾಡಿ ವೀರ ಯೋಧರಿಗೆ ನಮನ ಸಲ್ಲಿಸಿದರು .
ಅರಕಲಗೂಡು ಬ್ರೇಕಿಂಗ್ ನ್ಯೂಸ್
ವರದಿ :-ರವಿಕುಮಾರ್ ದುಮ್ಮಿ ಅರಕಲಗೂಡು
No comments:
Post a Comment