ಹಾಸನದಲ್ಲಿ ಡೆಡ್ಲಿ ವೈರಸ್ ಗೆ ಮತ್ತೊಂದು ಬಲಿ :ಒಟ್ಟು 5 ಸಾವು

ಹಾಸನ: ಹಾಸನ ಜಿಲ್ಲೆಯಲ್ಲಿ ಡೆಡ್ಲಿ  ವೈರಸ್ ಗೆ ಮತ್ತೊಂದು ಬಲಿ
ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದ ಕೊರೊನಾ ಇಂದು ಮುಂಜಾನೆ 65 ವರ್ಷದ ವೃದ್ಧ ಸಾವು

ಜಿಲ್ಲೆಯಲ್ಲಿ ಐದಕ್ಕೇರಿದ ಕೊರೊನಾ ಸಾವಿನ ಸಂಖ್ಯೆ

ತೀವ್ರ ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ

ನೆನ್ನೆ ರಾತ್ರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು.

ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ‌ ಮೃತಪಟ್ಟ ಸೋಂಕಿತ

ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುತ್ತಿರೋ ಸಾವಿನ ಸಂಖ್ಯೆ

ಚನ್ನರಾಯಪಟ್ಟಣ ಮೂಲದ‌ ವೃದ್ಧನ ಬಲಿ ಪಡೆದ ಕ್ರೂರಿ ಕೊರೊನಾ

No comments:

Post a Comment