ಜಿಲ್ಲೆಯ ಇಂದು 15 ಹೊಸ ಪ್ರಕರಣಗಳು ಪತ್ತೆ : ಒಂದು ಸಾವು
ಕರೊನಾಗೆ ಮತ್ತೊಂದು ಬಲಿ, ಬೆಂಬಿಡದೆ ಕಾಡುತ್ತಿದೆ ಹೆಮ್ಮಾರಿ ,
ಹಾಸನ: ಜಿಲ್ಲೆಯಲ್ಲಿ ಇಂದು 15 ಕರೊನಾ ಪಾಸಿಟಿವ್ ಪತ್ತೆಯಾಗಿದ್ದು ಒಂದು ಸಾವು ಸಂಭವಿಸಿದೆ ಎಂದು ಡಿಎಚ್ಒ ಡಾ. ಕೆ.ಎಂ. ಸತೀಶ್ ಕುಮಾರ್ ಹೇಳಿದರು.
ಅರಕಲಗೂಡಿನ ಇಬ್ಬರು, ಅರಸೀಕೆರೆಯ 4, ಹಾಸನದ 6 ಹಾಗೂ ಚನ್ನರಾಯಪಟ್ಟಣ ತಾಲೂಕಿನ ಮೂರು ಜನರಿಗೆ ಸೋಂಕು ದೃಢಪಟ್ಟಿದೆ. ಸಾರ್ವಜನಿಕರು ಎಚ್ಚರದಿಂದ ಇರಿ ಎಂದು ಮನವಿ ಮಾಡಿದರು.

No comments:
Post a Comment