ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿದ :ಕೆ.ಸತೀಶ್.



ಅರಕಲಗೂಡು ತಾಲ್ಲೂಕು ಮಲ್ಲಿಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ  ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಸತೀಶ್ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿದರು. ಸಂಘದ  ಅಧ್ಯಕ್ಷ  ಎಂ.ಕೆ.ಅರುಣ್ ಕುಮಾರ್, ಸಿಇಒ ಶೃತಿ,  ತಾಲ್ಲೂಕು ರೆಡ್ ಕ್ರಾಸ್ ಘಟಕದ  ಉಪಸಭಾಪತಿ ವಿ.ಎ.ನಂಜುಂಡಸ್ವಾಮಿ, ಜೆಡಿಎಸ್ ಮುಖಂಡ  ಎ.ಸಿ.ದೇವರಾಜೇಗೌಡ ಹಾಗೂ ಸಂಘದ ನಿರ್ದೇಶಕರು  ಉಪಸ್ಥಿತರಿದ್ದರು.

No comments:

Post a Comment