ಅರಕಲಗೂಡು ತಾಲ್ಲೂಕು ಯಗಟಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ 9 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ ರೂ 3 ಸಾವಿರ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.
ಸಂಘದ ಅಧ್ಯಕ್ಷ ವೈ.ಎಚ್. ಯೊಗೇಶ್, ಉಪಾಧ್ಯಕ್ಷ ರಂಗಸ್ವಾಮಿ, ಸಿಇಒ ಮಹೇಂದ್ರ ಹಾಗೂ ಸಂಘದ ನಿರ್ದೆಶಕರು ಉಪಸ್ಥಿತರಿದ್ದರು.
No comments:
Post a Comment