ಅರಕಲಗೂಡಿನಲ್ಲಿ ವಾರದಲ್ಲಿ ಮೂರು ದಿನ ಅಂಗಡಿ ಮುಂಗ್ಗಟ್ಟು

ವಾರದಲ್ಲಿ ಮೂರು ದಿನ ಅಂಗಡಿ ಮುಂಗ್ಗಟ್ಟು ತರೆಯಲು ತಾಲ್ಲೂಕ್ ಆಡಳಿತದಿಂದ ನಿರ್ಣಯ
ಶಾಸಕರಿಂದ ಲಾಕ್ ಡೌನ್ ಚಿಂತನೆಗೆ ಅಸ್ತು.

ಸೋಮವಾರ,ಬುಧವಾರ, ಶುಕ್ರವಾರ 8 ರಿಂದ ರಾತ್ರಿ 8ವರೆಗೆ ತೆರೆಯಲು ನಿರ್ದಾರ.

ವರ್ತಕರಿಂದ ಉತ್ತಮ ಪ್ರತಿಕ್ರಿಯೆ, 
ಕಟ್ಟುನಿಟ್ಟಿನ ಪಾಲನೆಗೆ ಶಾಸಕರಿಂದ ಸೂಚನೆ.
ಲಾಕ್ ಡೌನ್ ಗೆ ಸಿದ್ದಗೊಂಡ ತಾಲ್ಲೂಕ್ ಆಡಳಿತ.

1 comment: