ಅರಕಲಗೂಡು: ಐಎಂಎ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಡಿ.ಹೆಚ್.ಓ ಸತೀಶ್ ಕುಮಾರ್.


ರಾಷ್ಟ್ರೀಯ ವೈದ್ಯ ದಿನಾಚರಣೆಯ ಸಂದರ್ಭದಲ್ಲಿ ಐಎಂಎ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಹಾಸನ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ನಮ್ಮ ಅರಕಲಗೂಡು ತಾಲ್ಲೂಕಿನ ಡಾ:  ಸತೀಶ್ ಮಲ್ಲಪ್ಪ  ನವರಿಗೆ ಅಭಿನಂದನೆಗಳು.


No comments:

Post a Comment