ಅರಕಲಗೂಡು: ಬೆಟ್ಟದಹಳ್ಳಿ ಗ್ರಾಮದ ಪ್ರಥಮ ದರ್ಜೆಯ ಗುತ್ತಿಗೆದಾರರಾದ ಬಿ.ಕೆ.ಕೃಷ್ಣೇಗೌಡ(68)ರವರು ಅನಾರೋಗ್ಯದಿಂದ ಮೃತ ಪಟ್ಟಿರುತ್ತಾರೆ.
ಮೃತರ ಪತ್ನಿಯು ಬುಧವಾರ ದೈವಾಧಿನರಾಗಿದ್ದರು.ಮೃತರು ಇಬ್ಬರು ಗಂಡು ಮಕ್ಕಳು ಒಬ್ಬರು ಪುತ್ರಿ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಸೋಮವಾರ ಮಧ್ಯಾಹ್ನ 2.00 ಗಂಟೆಗೆ ಸ್ವಗ್ರಾಮ ಬೆಟ್ಟದಹಳ್ಳಿಯಲ್ಲಿ ನೆಡೆಯಲಿದೆ ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ.
No comments:
Post a Comment