ಕೇರಳಾಪುರ ಪಿಡಿಒ ಸಾರ್ವಜನಿಕ ಪ್ರಕಟಣೆ.

ಕೇರಳಾಪುರ ಪಿಡಿಒ ಸಾರ್ವಜನಿಕರಲ್ಲಿ  ಪ್ರಕಟಣೆ.

ಅರಕಲಗೂಡು ತಾಲ್ಲೂಕಿನ ಕೇರಳಾಪುರದಲ್ಲಿ ನಾಳೆ   ಕೇರಳಾಪುರ  ವರ್ತಕರುಗಳು ಮಧ್ಯಾಹ್ನ  12 ಗಂಟೆವರೆಗೆ   ಮಾತ್ರ  ವಹಿವಾಟು  ನಡೆಸಲು ಅವಕಾಶ ನಿಡಿದ್ದು,   ನಂತರ   ಅಂಗಡಿ  ಮುಚ್ಚಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ  ಕೇಳಿಕೊಂಡಿದ್ದಾರೆ.

ಇದು  ಪಂಚಾಯತಿ  ಪ್ರಕಟಣೆ
           ಇಂತಿ 
ಪಿಡಿಒ ಕೇರಳಾಪುರ ನಿಮ್ಮ      ಸಹಕಾರವಿರಲಿ.

No comments:

Post a Comment