ಹುಲಿಕಲ್ ಅಂಬೇಡ್ಕರ್ ನಗರ ಸೀಲ್ ಡೌನ್

ಹುಲಿಕಲ್ ಅಂಬೇಡ್ಕರ್ ನಗರ ಸೀಲ್ ಡೌನ್


ಅರಕಲಗೂಡು ತಾಲ್ಲೂಕಿನ  ಹುಲಿಕಲ್ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಇಂದು ಓರ್ವ ವ್ಯಕ್ತಿಗೆ ಕರೋನ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ಗ್ರಾಮ ಪಂಚಾಯಿತಿ ಸದಸ್ಯರು  ಹಾಗೂ ಗ್ರಾಮಸ್ಥರು
 ಬೀದಿಯನ್ನು ಸೀಲ್ ಡೌನ್ ಮಾಡಿ ಅ  ಪ್ರದೇಶದಲ್ಲಿ  ಸ್ಯಾನ್ ಡೈಸರ್ ಸಿಂಪಡಿಸಿದರು.

ಅರಕಲಗೂಡು ಬ್ರೇಕಿಂಗ್ ನ್ಯೂಸ್
ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment