ಸರ್ಕಾರಿ ಶಾಲೆ ಮೇಲೆ ಬಿದ್ದ ಹೆಬ್ಬೇವು ಮರ, ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು.

ಅರಕಲಗೂಡು ತಾಲ್ಲೂಕಿನಾದ್ಯಂತ ಹೆಚ್ಚಿದ ಮಳೆಗಾಳಿ, ಸರ್ಕಾರಿ ಶಾಲೆ ಮೇಲೆ ಬಿದ್ದ ಹೆಬ್ಬೆವು ಮರ. ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು.


ಅರಕಲಗೂಡು ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಬಿಡದೆ ಕಾಡುತ್ತಿರುವ ಮಳೆಗಾಳಿ.
ಅರಕಲಗೂಡು ತಾಲ್ಲೂಕಿನ  ಶಾನಬೋಗನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ  ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬೆಳೆಸಿದ್ದ ಹೆಬ್ಬೇವು ಮರ ಮಳೆಗಾಳಿ ಶಾಲೆಯ ಮೇಲೆ ಬಿದ್ದು ಹೆಂಚುಗಳು ಒಡೆದುಹೋಗಿವೆ .


ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು.

ಅರಕಲಗೂಡು ಬ್ರೇಕಿಂಗ್ ನ್ಯೂಸ್
ರವಿಕುಮಾರ್ ದುಮ್ಮಿ.

No comments:

Post a Comment