Arakalagud Breaking News
ಅರಕಲಗೂಡು ತಾಲ್ಲೂಕಿನಾದ್ಯಂತ ಭಾರಿ ಮಳೆಗಾಳಿ, ಬಿದ್ದುಹೋದ ಮನೆಗಳು.
ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿಯ ಕುಟಕಮರಟಿ ಕಾವಲು ಗ್ರಾಮದ ಮುತ್ತಶೆಟ್ಟಿ s/o ಜವರಶೆಟ್ಟಿ ಮತ್ತು ರೇಣುಕಾ w/o ಶೇಖರಶೆಟ್ಟಿ ರವರ ಎರಡು ಮನೆಗಳು ಭಾರೀ ಮಳೆಗಾಳಿಗೆ ಬಿದ್ದು ಹೋಗಿವೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment