ಅರಕಲಗೂಡು ಮಾಡಿವಳರ ಬೀದಿ ಸೀಲ್ ಡೌನ್

ಅರಕಲಗೂಡು ಬ್ರೇಕಿಂಗ್ ನ್ಯೂಸ್

ಅರಕಲಗೂಡು ಪಟಣ್ಣದ ಹಳೆಯ ವಿದ್ಯಾರ್ಥಿ ಭವನ ಹೋಟೆಲ್ ಹಿಂದಿನ ರಸ್ತೆ ಮಾಡಿವಳರ ಬೀದಿಯನ್ನು ಸೀಲ್ ಡೌನ್   ಮಾಡಿದ ತಾಲ್ಲೂಕು ಅಡಳಿತ.


ನನ್ನೆ 3  ಕೊರೊನಾ ಪಾಸಿಟಿವ್  ವರದಿ ಬಂದಿದ್ದು ಅದರಲ್ಲಿ ಒಬ್ಬ ಸೊಂಕಿತ ಇಲ್ಲಿ ಓಡಾಡಿದ್ದ ಎಂದು ತಿಳಿದು ಬಂದ ಹಿನ್ನೆಲೆ
ಆ ಬೀದಿಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಸಿಂಪಡಿಸಲಾಯಿತ್ತು.

ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು ಬ್ರೇಕಿಂಗ್ 

No comments:

Post a Comment