ಅರಕಲಗೂಡು ತಾಲ್ಲೂಕಿನ ಕಣಿಯಾರು ಗ್ರಾಮದ ಮೂರು ಬೀದಿಗಳು ಸೀಲ್ ಡೌನ್.

ಅರಕಲಗೂಡು ತಾಲ್ಲೂಕಿನ ಕಣಿಯಾರು ಗ್ರಾಮದಲ್ಲಿ ಇದು ಬೆಳಗ್ಗೆ  ಮೂರು ಬೀದಿಗಳು ಸೀಲ್ ಡೌನ್ ಮಾಡಲಾಗಿದೆ.


ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿ ಒಬ್ಬನಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇದು ಕಣಿಯಾರು ಗ್ರಾಮ ಮೂರು ಬೀದಿಗಳನ್ಮು ಸೀಲ್ ಡೌನ್ ಮಾಡಲಾಗಿತ್ತು.ಗ್ರಾಮದ 3 ಬೀದಿಗಳನ್ನು ಸೀಲ್ ಡೌನ್ ಮಾಡಿ ಅ  ಪ್ರದೇಶದಲ್ಲಿ  ಸ್ಯಾನಿ ಟೈಸರ್ ಸಿಂಪಡಿಸಿದ್ದಾರೆ.


  ಇದೇ ಸಂದರ್ಭದಲ್ಲಿ  ಹುಲಿಕಲ್  ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್  HR.ಗಿರೀಶ್ , ಕೊಣನೂರು ಪಿಎಸ್ಐ ಸಾಗರ್  ಹಾಜರಿದ್ದರು.


ವರದಿ: ರವಿಕುಮಾರ್ ದುಮ್ಮಿ ಅರಕಲಗೂಡು

No comments:

Post a Comment