ಮಧುರನಹಳ್ಳಿ ಎಚ್ ಪಿ ಎಸ್‌ ಶಿಕ್ಷಕ ಅಬ್ಬೂರು ಪ್ರಸನ್ನ (50) ನಿಧನ.

ಅರಕಲಗೂಡು ತಾಲೂಕು ಬಸವಾಪಟ್ಟಣ ವಾಸಿ, ಮಧುರನಹಳ್ಳಿ ಎಚ್ ಪಿ ಎಸ್‌ ಶಿಕ್ಷಕ ಅಬ್ಬೂರು ಪ್ರಸನ್ನ (50) ಇಂದು ನಿಧನ.
ಸಾವಿರಾರು‌‌ ದುಖಃತ್ಪರ ನಡುವೆ ಕೆ.ಆರ್. ನಗರ ತಾಲೂಕು ಅಬ್ಬೂರು ಸ್ವಗ್ರಾಮದಲ್ಲಿ ಮೃತರ‌‌ ಅಂತ್ಯಕ್ರಿಯೆ, ಇವರಿಗೆ ಪತ್ನಿ, ಇಬ್ಬರು ಮಕ್ಕಳು, ಅತ್ತೆ‌ ಬೆಟ್ಟಸೋಗೆ ಅಂಗನವಾಡಿ‌ ಶಿಕ್ಷಕಿ ಮಂಜುಳಾ ಸೇರಿ ಅಪಾರ ಬಂಧುಗಳ ಅಗಲಿಕೆ,‌‌ ಶಿಕ್ಷಕ‌ ಸಮುದಾಯ‌ ಶೋಕ.

No comments:

Post a Comment