ಪಂಚಾಯತಿ ಆವರಣದಲ್ಲಿ ಇರುವ ಕಸವನ್ನು ಬೇರೆಯೆಡೆಗೆ ಸ್ಥಳಾಂತರಿಸಲು ಆಗ್ರಹ.

ಅರಕಲಗೂಡು :- ಅರಕಲಗೂಡು ತಾಲೋಕು ರಾಮನಾಥಪುರ ದ  ಪಂಚಾಯಿತಿ ಆವರಣದಲ್ಲಿ ಇರುವ ಕಸವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು  ಸುವರ್ಣ ಕರ್ನಾಟಕ ರಾಜ್ಯಾಧ್ಯಕ್ಷ ರಾಘವೇಂದ್ರ ರವರು 
ಪಂಚಾಯತಿ ಅಧಿಕಾರಿ ಗೆ  ಮನವಿ ಮಾಡಿದರು 

ಪಂಚಾಯಿತಿ ಅಧಿಕಾರಿ ವಿಜಕುಮಾರ್ ಮಾತನಾಡಿ  ನಿಗದಿತ   ಸ್ಥಳವನ್ನು ನಿಗದಿ ಮಾಡಿ ಒಂದು ಅತೀ ಕಡಿಮೆ ಅವಧಿಯಲ್ಲಿ ಬೇರೆಡೆಗೆ ಸ್ಥಳಾಂತರ ಮಾಡುತ್ತೇವೆ ಎಂದು ತಿಳಿಸಿದರು..

No comments:

Post a Comment